ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬರಬೇಕಾದ್ರೆ ಈ ಕೆಲಸ ಮಾಡಲೇಬೇಕು
ಸಾರ್ವಜನಿಕರೆಲ್ಲರಿಗೂ ನಮಸ್ಕಾರಗಳು ಇವತ್ತಿನ ದಿನ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಂಥವರಿಗೆ ಒಂದು ಹೊಸ ಮಾಹಿತಿ ಏನೆಂದರೆ ಲೈಫ್ ಸರ್ಟಿಫಿಕೇಟ್ ಅನ್ನೋ ಒಂದು ಹೊಸ ಸರ್ಟಿಫಿಕೇಟ್, ಈಗಾಗಲೇ ನಮ್ಮ ರಾಜ್ಯ ಸರ್ಕಾರ ಜಾರಿಗೆ ಗೊಳಿಸಿದೆ ಯಾಕೆ ಯೋಜನೆಯನ್ನು ಜಾರಿಗೆಗೊಳಿಸಿದೆ ಅನ್ನೋದನ್ನ ಸಂಪೂರ್ಣವಾಗಿ ಈ ಕೆಳಗಿನಂತೆ ನೀಡಿರುತ್ತೇನೆ. ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿದರೆ ನಿಮಗೆ ಸಂಪೂರ್ಣವಾದ ಒಂದು ಮಾಹಿತಿ ಸಿಗುತ್ತೆ ಕೊನೆಗೆ ಈ ಒಂದು ಪತ್ರ ಅಂದರೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದಂತಹ ಪತ್ರವನ್ನು ಸಹ ನಿಮಗೆ ಇಲ್ಲಿ ಹಾಕಿರುತ್ತೇನೆ ಅದನ್ನು ಸಹ ನೀವು ನೋಡಿಕೊಳ್ಳಬಹುದು
| ಮಾಹಿತಿ ಪತ್ರ | ಎಲ್ಲ ದಾಖಲೆಗಳು ನಿಮ್ಮ ಗುರುಲಕ್ಷ್ಮೀಜನ ಹಣ ಜಮಾಗುವ ಬ್ಯಾಂಕ್ ಶಾಖೆಯಲ್ಲಿ ಬೇಕಾಗುತ್ತದೆ |
| Life certificate | |
| ಬ್ಯಾಂಕ್ ಪಾಸ್ ಬುಕ್ | |
| ಆಧಾರ ಕಾರ್ಡ್ | |
| ಪಾನ್ ಕಾರ್ಡ್ | |
ಇದನ್ನು ಓದಿ: ರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ PM KISAN YOJANE ಅಡಿ ಬೀಳುತ್ತೆ 10,000
ರಾಜ್ಯ ಸರ್ಕಾರ ಮಹಾತ್ಮಕಾಂಕ್ಷಿಯ ಪಂಚ ಗ್ಯಾರಂಟಿ ಯೋಜನೆ ಈಗಾಗಲೇ ರಾಜ್ಯದಂತ ಯಶಸ್ವಿಯಾಗಿ ಜಾರಿಗೊಳಿಸಿದೆ ಪಂಚಾಯತಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ದಿನಾಂಕ ಆರು ಎರಡು 2023 ರಂದು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯ ಬಿಪಿಎಲ್ ಮತ್ತು ಎಪಿಎಲ್ ಪಂಡಿತರ ಚೀಟಿಯಲ್ಲಿ ಕುಟುಂಬದ ಯಜಮಾನ ಎಂದು ನಮೂದಿಸಿರುವ ಮಹಿಳೆಯ ಅರ್ರ ಮಹಿಳೆ ಯಾಗಿದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆ ಅಡಿ ಒಟ್ಟಾರೆ ಈಗಾಗಲೇ ರೂ.1 ಕೋಟಿ 24,12,543 ಫಲಾನುಭವಿಗಳಿಗೆ ಈವರೆಗೂ ಸುಮಾರು ರೂಪಾಯಿ 57.300 ಕೋಟಿಗಳ ಸಹಾಯವನ್ನು ಪಾವತಿ ಮಾಡಲಾಗಿದೆ ಈ ಗೃಹಲಕ್ಷ್ಮಿ ಯೋಜನೆಯ ಫಲಾನುಗಳಲ್ಲಿ ಮರಣ ಹೊಂದಿರುವ ಫಲಾನುಭವಿಗಳ ಮಾಹಿತಿಗಳು ಕಾಲಕಾಲಕ್ಕೆ ವರದಿಯಾಗದ ಕಾರಣ.
ಬ್ಯಾಂಕಿನಲ್ಲಿ ಈ ಪ್ರಮಾಣ ಪತ್ರಗಳು ನಿಮಗೆ ಬೇಕಾಗುತ್ತದೆ
ಮರಣ ಹೊಂದಿರುವ ಫಲಾನುಭವಿಗಳಿಗೂ ಧನಸಹಾಯ ಪಾಲತಿಯಾಗುತ್ತಿರುವುದು ಕಂಡುಬಂದಿದೆ .
ಹಾಗಾಗಿ ಕುಟುಂಬದ ಜೀವಿತ ನಿರ್ವಹಣೆಗಾಗಿ ಹೆಚ್ಚು ಉಪಯೋಗ ಆಗುತ್ತಿರುವ ಗೃಹಲಕ್ಷ್ಮಿ ಯೋಜನೆ ಅಡಿ ಪತಿಯಾಗುವ ಮೊತ್ತವು ಮರಣ ಹೊಂದಿದ ಪ್ಲಾನುಭವಿಗಳಿಗೆ ಪಾವತಿಯಾಗುವುದನ್ನು ಸದ್ವಿಯಗೊಳಿಸಲು ಹಾಗೂ ಸದರಿ ಮೊತ್ತವನ್ನು ಇತರೆ ಹರ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗುತ್ತದೆ ನೀವು ತಿಳಿದುಕೊಳ್ಳಬೇಕಾದಂತ ಮಾಹಿತಿ ಏನೆಂದರೆ ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಈ ಹಿಂದೆ ಬರುವಂತಹ ಎರಡು ಕಂತಿನ ಹಣ ಹಾಗೆ ಮುಂದು ಬರುವಂತಹ ಮತ್ತೊಂದು ಖಾತೆಗೆ ಯಾಕೆ ಜಮಾ ಆಗಿಲ್ಲ ಅನ್ನೋದಕ್ಕೆ ಇದೊಂದು ಸಾಕ್ಷಿಯಾಗಿದೆ ಏನಂದರೆ ಈ ಹಿಂದೆ ಗುರುಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವಂತಹ ಯಜಮಾನ್ಗೆ ಯಜಮಾನ್ ಯು ಮರಣ ಹೊಂದಿದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ ಹಾಗಾಗಿ ಅಂತವರ ಹೆಸರನ್ನ ರದ್ದುಗೊಳಿಸಿ ಆ ಹಣವನ್ನು ಉಳಿದ ಗ್ರಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮ್ಮು ಮಾಡಲು ಸರ್ಕಾರ ಮುಂದಾಗಿದೆ.
ಇದನ್ನು ಓದಿ: 2024–25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಟಾಪರ್ಗಳಿಗೆ ₹50,000 ನಗದು ಬಹುಮಾನ – ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ
ಮತ್ತೊಂದು ನಿಯಮವನ್ನು ಸರ್ಕಾರ ಮಾಡಿದೆ
ಈ ನಿಟ್ಟಿನಲ್ಲಿ ಸರ್ಕಾರವು ನಿವೃತ್ತ ಸರ್ಕಾರದ ಅಧಿಕಾರಿ ನೌಕರರಿಗೆ ಪಾವತಿಸುವ ಪಿಂಚಣಿ ಮೊತ್ತವನ್ನ ಪಡೆಯಲು ಅವರುಗಳ ಪ್ರತಿ ವರ್ಷ ಸಂಬಂಧ ಪಟ್ಟ ಬ್ಯಾಂಕುಗಳಿಗೆ ತಮ್ಮ ಜೀವಿತ ಪ್ರಮಾಣ ಪತ್ರ ಅಂದರೆ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯಗೊಳಿಸುವ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳ ಸಹ ಪ್ರತಿ ವರ್ಷ ಸಂಬಂಧ ಪಟ್ಟ ಬ್ಯಾಂಕುಗಳಿಗೆ ತಮ್ಮ ಜೀವಿತ ಪ್ರಮಾಣ ಪತ್ರ ಅಂದರೆ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯಗೊಳಿಸುವ ಬಗ್ಗೆ ಹಾಗೂ ಇತರೋಪಾಯಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವ ಬಗ್ಗೆ ಒಂದು ಪತ್ರವನ್ನು ಬರೆದಿದ್ದಾರೆ.
ಆ ಪತ್ರ ಕೆಳಗೆ ಡೌನ್ಲೋಡ್ ಆಪ್ಷನ್ ಮೇಲೆ ಇದೆ ಬೇಕಿದ್ರೆ ನೀವು ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದು ಇದನ್ನ ಮತ್ತೊಬ್ಬರಿಗೆ ಶೇರ್ ಮಾಡಲು ಆಗುವುದಿಲ್ಲ ನೀವು ಏನಿದ್ದರೂ ಓನ್ಲಿ ಇಲ್ಲೇ ನೋಡಿ ಹೋಗಬಹುದು ಆದಷ್ಟು ಈ ವೆಬ್ಸೈಟ್ ಲಿಂಕನ್ನು ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿಗೆ ಶೇರ್ ಮಾಡಿ ಅವರು ಹೆಚ್ಚಿನ ಮಾಹಿತಿ ಇದರಿಂದ ಸಹ ಪಡ್ಕೊಳ್ಬಹುದು ಆರ್ಟಿಕಲ್ ರೈಟರ್ ಕೇಶವ್ (Share this website link with your friends and family as much as possible so that they can also get more information from it. Article Writer Keshav)
1 thought on “ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದರೆ ಈ ಕೆಲಸ ಮಾಡಲೇಬೇಕು”