ಕರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು, ನಮಸ್ಕಾರ ಸ್ನೇಹಿತರೆ ಯುವ ಜನ ಕರ್ನಾಟಕದಿಂದ ನಮ್ಮ ಒಂದು ವೆಬ್ ಸೈಟಲ್ಲಿ ನಿಮಗಾಗಿ ಬರುವಂತ ಮಾಹಿತಿ ಇದಾಗಿದೆ ಎಲ್ಲಾ ರೈತರಿಗೆ ಒಂದು ಸಿಹಿ ಸುದ್ದಿಯನ್ನು ಹೇಳೋಕೆ ಇಷ್ಟ ಪಡ್ತೀನಿ ಅದು ಏನು ಅಂತ ಸ್ಟೆಪ್ ಬೈ ಸ್ಟೆಪ್ ಹೇಳ್ತಾ ಹೋಗ್ತೀನಿ ಎಲ್ಲವನ್ನು ಸರಿಯಾಗಿ ಓದಿ ನಿಮಗೆ ಏನಾದರೂ ಓದಲು ಬರೋದಿಲ್ಲ ಅಂದರೆ ನೀವು ಆಪ್ಷನ್ ಮೇಲೆ ಕ್ಲಿಕ್ ಮಾಡಿ ವಿಡಿಯೋವನ್ನು ಸಹ ನೋಡಬಹುದು ಬನ್ನಿ ಹಾಗಿದ್ದರೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ.
ದೇಶದ ಎಲ್ಲಾ ರೈತರಿಗೆ ಹಾಗೂ ಕರ್ನಾಟಕದ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ಈಗಾಗಲೇ ನಿಮಗೆ ವರ್ಷಕ್ಕೆ 6000 ನಾಲ್ಕು ತಿಂಗಳಿಗೆ ಒಮ್ಮೆ ಖಾತೆಗೆ ಹಣ ಜಮಾವಾಗುತ್ತಾ ಇತ್ತು. ಈಗ ನಿಮ್ಮ ಖಾತೆಗೆ ಹೆಚ್ಚಿಗೆ ಹಣ ಪಿಎಮ್ kisan ಯೋಜನೆ ಅಡಿ ಬೀಳುತ್ತೆ, ಅಂದರೆ ನೀವು ನಂಬುತ್ತೀರಾ, ಹೌದು ಸ್ನೇಹಿತರೆ ನಿಮ್ಮ ಒಂದು ಪಿಎಮ್ ಕಿಸಾನ್ ಯೋಜನೆ ನಿಮ್ಮ ಒಂದು ಖಾತೆಗೆ ಇನ್ನು ಮುಂದೆ ಹಣ ಹೆಚ್ಚಿಗೆ ಬೀಳುವುದಿದೆ ಯಾಕೆ ಅಂತೀರಾ? ಯಾಕೆ ಅಂದರೆ ಅಸೆಂಬ್ಲಿಯಲ್ಲಿ ರೈತರಿಗೆ 6000 ಯಾವುದೇ ಒಂದು ಔಷಧಿ ಖರೀದಿ ಹಾಗೂ ರಸಗೊಬ್ಬರುಗಳಿಗೆ ಆಗುವುದಿಲ್ಲ ಹಾಗೆ ರೈತರ ಖರ್ಚಿಗೂ ಸಹ ಆಗುವುದಿಲ್ಲ ಅನ್ನುವ ಕಾರಣಕ್ಕು ಈ ಯೋಜನೆಯನ್ನು 6000 ,ದಿಂದ 10,000 ಕ್ಕೆ ಹೇಳಿಕೆಯನ್ನು ಮಾಡಿದ್ದಾರೆ .

ಆದರೆ ಅಸೆಂಬ್ಲಿಯಲ್ಲಿ ನಡೆಯುತ್ತಿರುವಂತಹ ಚಟುವಟಿಕೆಗಳಲ್ಲಿ ಈ 10,000ವನ್ನು 12,000 ಆಗಿ ವರ್ಗಾಯಿಸಬೇಕು ಎಂಬ ಮಾಹಿತಿ ಓಡಾಡುತ್ತಿದೆ ಅದಷ್ಟೇ ಅಲ್ಲ ಪ್ರತಿಯೊಬ್ಬ ರೈತರಿಗೂ ಸಹ ಇನ್ನು ಮುಂದೆ ನಾಲ್ಕು ಸಾವಿರ ಹಣ ನಿಮ್ಮ ಒಂದು ಖಾತೆಗೆ ಬೀಳುವ ಸಾಧ್ಯತೆ ಹೆಚ್ಚಿದೆ ಈಗಾಗಲೇ ಯಾರಿಗೆಲ್ಲ ನಿಮ್ಮ ಒಂದು ಖಾತೆಗೆ 2000 ಹಣ ಜಮಾವಾಗುತ್ತಿದೆಯೋ ಅಂತವರಿಗೆ ಮುಂದಿನ ಕಂತು 4000 ಹಣ ಬೀಳುವ ಸಾಧ್ಯತೆ ಹೆಚ್ಚಿದೆ ಇದು ನಾನು ಹೇಳುತ್ತಿರುವ ಮಾಹಿತಿ ಅಲ್ಲ ಒಂದು ನ್ಯೂಸ್ ಮೂಲಕ ಬಂದಂತಹ ಮಾಹಿತಿ ಹಾಗೆ ಇಲ್ಲಿ ಕೆಳಗೆ ನಿಮಗೆ ಒಂದು ಆರ್ಟಿಕಲ್ ಪಿಚ್ಚರ್ ಸಹ ಹಾಕಿರುತ್ತೇನೆ. ಅದನ್ನು ಒಮ್ಮೆ ನೋಡಿ ಹಾಗೆ ಇಲ್ಲಿ ಟೈಮ್ ಆಫ್ ಇಂಡಿಯಾ ಒಂದು ನ್ಯೂಸ್ ಆಗಿರಬಹುದು ಅವರ ಒಂದು ವೆಬ್ ಸೈಟ್ ಆಗಿರಬಹುದು ಅವರು ಸಹ ಇದರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ ಅಲ್ಲಿ ಸಹ ನೀವು ಚೆಕ್ ಮಾಡಬಹುದು ಅಲ್ಲಿ ನಿಮಗೆ 10,000 ದಿಂದ 12000 ಕ್ಕೆ ಏರಿಕೆ ಆಗುವ ಸಾಧ್ಯತೆ ಹೆಚ್ಚಿದೆ ಮತ್ತು ಅಸೆಂಬ್ಲಿಯಲ್ಲಿ ಈ ಎಲ್ಲಾ ಮಾಹಿತಿಯನ್ನು ಮಾತನಾಡುತ್ತಿದ್ದಾರೆ.
ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ ನಿಮ್ಮ ಒಂದು 6000 ಹಣ ಈಗ 12,000 ಅಥವಾ 10,000 ಆಗಬಹುದು ಎಂದು ಊಹಿಸಲಾಗಿದೆ ಯಾರೆಲ್ಲ ಇನ್ನೂ ಈ ಕೆವಿಸಿ ಮಾಡಿಸಿಲ್ಲ ಅವರು ತಮ್ಮ ಈಕೆ ವಿಷಯ ಮಾಡಿಸಿಕೊಳ್ಳಿ ಈಕೆ ವೈಸಿ ಮಾಡಿಸಿಕೊಂಡರೆ ನಿಮ್ಮ ಒಂದು ಖಾತೆಗೆ ಮುಂದಿನ ಹಣ ಹೆಚ್ಚಿಗೆ ಬೀಳಬಹುದು ಅದು ಹೇಗೆ ಎಂಬುದನ್ನು ನಮ್ಮ ಒಂದು youtube ಚಾನಲ್ನಲ್ಲಿ ಅಪ್ಲೋಡ್ ಮಾಡಿರುತ್ತೇವೆ ಅಲ್ಲಿ ಹೋಗಿ ನೀವು ನೋಡಿ ಅದೇ ರೀತಿಯಾಗಿ ನೀವು ಈಕೆ ವಿಷಯ ಮಾಡಿಸಿಕೊಳ್ಳಬಹುದು ಇಲ್ಲ ಅಂದರೆ ಹೆಬ್ಬೆರಳಿನ ಗುರುತನ್ನ ನೀಡಿ ನೀವು ಈಕೆ ವಯಸ್ಸಿನ ಮಾಡಿಸಿಕೊಳ್ಳಬಹುದು ಇನ್ನು ಹೆಚ್ಚಿನ ಮಾಹಿತಿ ಬೇಕು ಅಂದರೆ ನಮ್ಮ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಸಂಪೂರ್ಣ ವಿಡಿಯೋ ಇದೆ ಅಲ್ಲಿ ಹೋಗಿ ನೋಡಿ
2 thoughts on “ರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ PM KISAN YOJANE ಅಡಿ ಬೀಳುತ್ತೆ 10,000”