ನಮಸ್ಕಾರ ಸ್ನೇಹಿತರೆ ಇವತ್ತಿನ ದಿನ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯನ ಕಟ್ಟಿಕೊಳ್ಳಲು ನಮ್ಮ ರಾಜ್ಯ ಸರ್ಕಾರ ಒಂದು ಒಳ್ಳೆಯ ಕೆಲಸವನ್ನು ಮಾಡಿದೆ ಅಂತಾನೆ ಹೇಳಬಹುದು ಅದು ಯಾವ ಕೆಲಸ ಅನ್ನೋದನ್ನ ಸಂಪೂರ್ಣವಾಗಿ ನಿಮಗೆ ಮಾಹಿತಿ ಮೂಲಕ ತಿಳಿಸುತ್ತಾ ಹೋಗ್ತೀನಿ 2024 25ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಟಾಪರ್ಸ್ ಗಳಿಗೆ 50,000 ನಗದು ಬಹುಮಾನವನ್ನು ಕರ್ನಾಟಕ ಸರ್ಕಾರ ನೀಡಿದ ನೀಡುವುದಾಗಿ ಹೇಳಿಕೊಂಡಿದೆ ಯಾವ ರೀತಿಯಾಗಿ ಇದೊಂದು 50,000 ವನ್ನು ನೀಡುತ್ತಾರೆ ಎನ್ನುವುದನ್ನು ಸಂಪೂರ್ಣವಾಗಿ ಕೆಳಗಿನಂತೆ ನೋಡಿಕೊಳ್ಳುತ್ತಾ ಹೋಗಿ .
2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಗಳ ಮೂವರು ವಿದ್ಯಾರ್ಥಿಗಳಂತೆ ಒಟ್ಟು 758 ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಲಾಗುತ್ತಿದ್ದು, ಇದಕ್ಕಾಗಿ ಸರ್ಕಾರವು ₹3.25 ಕೋಟಿ ಮೀಸಲಿಟ್ಟಿದೆ.
ಇದನ್ನು ಓದಿ : ಕರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ PM KISAN YOJANE ಅಡಿ ಬೀಳುತ್ತೆ 10,000
ಕರ್ನಾಟಕ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನ ಮಾಡಿದೆ 2024 25ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಆರಂಭ ಮಾಡಿದ್ದಾರೆ ಈ ಯೋಜನೆ ಹೊಸ ಹಾಗೂ ಪ್ರೋಸಹಕಾರಿ ಯೋಜನೆಯನ್ನು ಘೋಷಿಸಿದ ಸರ್ಕಾರಕ್ಕೆ ತನ್ನ ಕಡೆಯಿಂದ ನಮನ ಈ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಗೌರವಿಸುವುದು ಪ್ರೋತ್ಸಾಹಿಸುವುದು ಜೊತೆಗೆ ಶಿಕ್ಷಣದ ಗುಣಮಟ್ಟವನ್ನ ಇನ್ನಷ್ಟು ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಇದನ್ನು ಓದಿ : PMEGP 50 ಯೋಜನೆಯಿಂದ ಲಕ್ಷದವರೆಗೆ ಸಾಲ ಸಿಗುತ್ತೆ35% ಸಬ್ಸಿಡಿ
ಈ ಒಂದು ಹೊಸ ಯೋಜನೆಯಂತೆ ಪತಿ ತಾಲೂಕು ಜಿಲ್ಲಾಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನ ಪಡೆದ ಮೂರು ವಿದ್ಯಾರ್ಥಿಗಳಿಗೆ ತಲ 50,000 ಯಂತೆ ನಗದು ಬಹುಮಾನವನ್ನು ನಮ್ಮ ಕರ್ನಾಟಕ ಸರ್ಕಾರ ಒಟ್ಟಾರೆ 758 ವಿದ್ಯಾರ್ಥಿಗಳು ಈ ಬಹುಮಾನಕ್ಕೆ ಈ ನಗದು ಪಡೆಯಲು ಹಾರರ್ ಆಗಿದ್ದಾರೆ ಒಟ್ಟಾರೆ ಸರ್ಕಾರ 758 ವಿದ್ಯಾರ್ಥಿಗಳಿಗೆ ಖರ್ಚು ಮಾಡಿದ ವೆಚ್ಚ 3.25 ಕೋಟಿ ಅನುದಾನವನ್ನ ಸರ್ಕಾರ 758 ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದಾರೆ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ಹಾಗೂ ಜನರ ವಿಶ್ವಾಸವನ್ನು ಹೆಚ್ಚಿಸುವಂತಹ ಒಂದು ದಿಟ್ಟ ಹೆಜ್ಜೆ ಅಂತಾನೆ ಹೇಳಬಹುದ\
ಯೋಜನೆಯ ಉದ್ದೇಶವೇನೆಂದರೆ ಈ ಹಿಂದೆ ಕರ್ನಾಟಕ ಸರ್ಕಾರ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಪೂವಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕಗಳನ್ನು ಪಡೆದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಉಚಿತ ಲ್ಯಾಪ್ಟಾಪ್ ವಿತರಣೆ ಮಾಡ್ತಾ ಇತ್ತು ಆದರೆ ಈ ಬಾರಿ ಒಂದು ಹೊಸ ಯೋಜನೆಯನ್ನು ಜಾರಿಗೆಗೊಳಿಸಿದ್ದಾರೆ ಈ ಯೋಜನೆಯಿಂದ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿತ್ತು ಆದರೆ ಕಾಲಕ್ರಮೇಣ ಲ್ಯಾಪ್ಟಾಪ್ ನೀಡುವುದಕ್ಕಿಂತ ನಗದು ಬಹುಮಾನ ನೀಡುವುದು ಹೆಚ್ಚು ಉಪಯುಕ್ತ ಎನ್ನುವ ಅಭಿಪ್ರಾಯವನ್ನು ನಮ್ಮ ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡು ಅವರ ಒಂದು ಉನ್ನತ ಶಿಕ್ಷಣಕ್ಕೆ ಈ ನಗದು ಬಹುಮಾನವನ್ನ ನೀಡಲು ಮುಂದಾಗಿದೆ.
ಇದನ್ನು ಓದಿ : ಉದ್ಯಮಶೀಲತಾಅಭಿವೃದ್ಧಿಯೋಜನೆ:
ಯಾಕೆ ಈ ರೀತಿಯಾಗಿ ಮಾಡಿದರೆ ಅಂದರೆ, ಪ್ರತಿ ವಿದ್ಯಾರ್ಥಿಗಳ ಅಗತ್ಯತೆ ಒಂದೇ ರೀತಿ ಇರೋದಿಲ್ಲ ಕೆಲವರಿಗೆ ಮುಂದಿನ ಶಿಕ್ಷಣ ಪುಸ್ತಕ ಕೋಚಿಂಗ್ ಫೀಸ್ ಪ್ರವಾಸ ವೆಚ್ಚ ಅಥವ ಇತರೆ ಶಿಕ್ಷಣಿಕ ಅವಶ್ಯಕತೆಗಳು ಇರಬಹುದು ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಲ್ಯಾಪ್ಟಾಪ್ ವಿತರಣೆ ಮಾಡಿದರೆ ಬಡವರಿಗೆ ಕಷ್ಟವಾಗಬಹುದು ಎನ್ನುವ ಉದ್ದೇಶದಿಂದ ಇಂತಹ ಒಳ್ಳೆಯ ಒಂದು ನಗುಮಾನವನ್ನ ನೀಡಿದರೆ ಆಹಾ ವಿದ್ಯಾರ್ಥಿಗಳಿಗೆ ಅವರಿಗೆ ಬೇಕಾದ ರೀತಿಯ ಒಂದು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಒಟ್ಟಾರೆ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಮೂರು ಜನಕ್ಕೆ 50,000 3.25 ಕೋಟಿಯನ್ನ ಈಗಾಗಲೇ ಸರ್ಕಾರ ಖರ್ಚು ಮಾಡಿದೆ ಈಗ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಅಂತಹ ವಿದ್ಯಾರ್ಥಿಗಳಿಗೆ ಮುಂದೆ ಬರುವಂತಹ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತೆ ಎನ್ನುವ ಒಂದು ಪ್ರಯತ್ನದಲ್ಲಿ ರಾಜ್ಯ ಸರ್ಕಾರ ಈ ಒಂದು ಕೆಲಸಕ್ಕೆ ಕೈ ಹಾಕಿದೆ.
ಇದನ್ನು ಓದಿ :
ಯಾರಿಗೆ ಈ ಬಹುಮಾನ ಸಿಗುತ್ತೆ ಈ ಯೋಜನೆಯ ಪ್ರಮುಖ ಅಂಶಗಳು ಏನೆಂದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ ಸರ್ಕಾರದ ಉದ್ದೇಶ ಸರ್ಕಾರ ಶಾಲೆಗಳಲ್ಲಿ ಓದಿತಿರುವ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಒಂದು ಉದ್ದೇಶವಾಗಿದೆ.
ಅರ್ಹತೆಗಳು ಈ ರೀತಿಯಾಗಿರುತ್ತೆ:
- 2024 – 25 ನೇ ಸಾಲಿನಲ್ಲಿ ಶೈಕ್ಷಣಿಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬರೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ
- ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಯಾಗಿರಬೇಕ
- ಪ್ರತಿ ತಾಲೂಕು ಮಟ್ಟದಲ್ಲಿ ಟಾಪ್ ಮೂರನೇ ಸ್ಥಾನ ಪಡೆದಿರಬೇಕು
- ಪ್ರತಿ ಜಿಲ್ಲಾ ಮಟ್ಟದಲ್ಲಿ ಟಾಪ್ 3 ಸ್ಥಾನ ಪಡೆದಿರಬೇಕು
ಈ ರೀತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಒಟ್ಟಾರೆ 758 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ
ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರು ಮತ್ತು ಶಾಲೆಗೂ ಪ್ರೇರಣೆ ಹಾಗೂ ಉತ್ತಮ:
ಫಲಿತಾಂಶ ತರುವ ಶಾಲೆಗಳು ಮತ್ತು ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಶಿಕ್ಷಕರು ಇನ್ನಷ್ಟು ಶ್ರಮಿಸುವ ಪ್ರೇರಣೆ, ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ತಾಲೂಕು ಮತ್ತು ಜಿಲ್ಲಾಮಡದಲ್ಲಿ ಆರೋಗ್ಯಕರ ಸ್ಪರ್ಧೆ ಕ್ರೀಡಾಪಟ ಇತರೆ ಎಲ್ಲಾ ರೀತಿಯಲ್ಲಿ ಸರ್ಕಾರದ ಕಣ್ಣು ಈಗ ಸರ್ಕಾರದ ಶಾಲೆಗಳ ಮೇಲೆ ಬಿದ್ದಿದೆ ಈ ಎಲ್ಲಾ ಅಂಶಗಳನ್ನು ಒಟ್ಟಾಗಿ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನ ಬಲಪಡಿಸುವ ಒಂದು ಉದ್ದೇಶವನ್ನ ಹೊಂದಿದೆ ನೀವು ಕೈಜೋಡಿಸಿ ಸರ್ಕಾರಿ ಶಾಲೆಗಳನ್ನ ಉಳಿಸಿ ಮತ್ತು ಬೆಳೆಸಿ ನಿಮಗೆ ಈ ಒಂದು ಸಂದೇಶ ಅರ್ಥವಾದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ

1 thought on “2024–25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಟಾಪರ್ಗಳಿಗೆ ₹50,000 ನಗದು ಬಹುಮಾನ – ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ”