ನಮಸ್ಕಾರ ಸ್ನೇಹಿತರೇ ಇವತ್ತಿನ ದಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಖಾಲಿ ಇರುವಂತ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಈ ಒಂದು ಉಚಿತ ಬಾರಿ ವಾಹನ ಚಾಲನ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸು ಹಾಗೂ ಯೋಜನೆಯಿಂದ ಲಾಭ ಪಡೆಯುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ನಿಮಗೆ ಈ ಕೆಳಗಿನ ಮಾಹಿತಿಯ ಮೂಲಕ ತಿಳಿಸುತ್ತಾ ಹೋಗುತ್ತೆ ಜೊತೆಗೆ ನಿಮ್ಮ ಜಿಲ್ಲಾ ಅವರು ನಿರ್ದೇಶಕರಾದು ನಂಬರ್ ಗಳನ್ನ ಸಹ ಹಾಕಿರ್ತೀನಿ ಅವರೊಂದು ಜಿಮೇಲ್ ಸಹ ಹಾಕಿರುತ್ತೇನೆ. ದಯವಿಟ್ಟು ಎಲ್ಲಾ ಮಾಹಿತಿಯನ್ನು ಓದುತ್ತಾ ಹೋಗಿ, ಓದಿದರೆ ಮಾತ್ರ ನಮಗೆ ಅರ್ಥವಾಗುತ್ತದೆ ಇಲ್ಲ ಅಂದ್ರೆ ಅವರ ಬಳಿ ನೀವು ಏನನ್ನ ಕೇಳಬಹುದು ಎಂದು ನಿಮಗೆ ತಿಳಿಯುವುದಿಲ್ಲ ಸಂಪೂರ್ಣವಾಗಿ ಓದಿದರೆ ಮಾತ್ರ ನಿಮಗೆ ಈ ಮಾಹಿತಿ ಅರ್ಥವಾಗುತ್ತೆ ಬನ್ನಿ ಹಾಗಿದ್ದರೆ ಈ ಕೆಳಗಿನಂತ ಮಾಹಿತಿಯನ್ನು ನೋಡ್ತಾ ಹೋಗೋಣ.
ಇದನ್ನು ಓದಿ; ರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ PM KISAN YOJANE ಅಡಿ ಬೀಳುತ್ತೆ 10,000
ಈ ಬಾರಿ ವಾಹನ ಚಾಲನ ಉಚಿತ ತರಬೇತಿಯನ್ನು ಯಾಕೆ ಹಮ್ಮಿಕೊಂಡಿದ್ದಾರೆ ಎಂದರೆ ನಮ್ಮ ದೇಶದಲ್ಲಿ ಉದ್ಯೋಗಗಳ ಕೊರತೆ ಶಿಕ್ಷಣದ ಅಸಮತದ ಮತ್ತು ಆರ್ಥಿಕ ಹಿಂದುಳಿದ ಸ್ಥಿತಿ ಅನೇಕ ಯುವಕರ ಭವಿಷ್ಯವನ್ನು ಪ್ರಭಾವಿಸುತ್ತದೆ ಹಾಗಾಗಿ ಈ ವಿಶೇಷವಾಗಿ ಪರಿಶಿಷ್ಟ ಜಾತಿ ಅಂದರೆ ಎಸ್ಸಿ ಸಮುದಾಯದ ಯುವಕರು ಸಾಕಷ್ಟು ಪ್ರತಿಭೆಗಳು ಇದ್ದರೂ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿ ಅವಕಾಶಗಳು ಸಿಗದೇ ಹೋದಾಗ ಅವರ ಜೀವನದಲ್ಲಿ ಹಾರ್ದಿಕವಾಗಿದೆ ಹಾಗಾಗಿ ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆಗೊಳಿಸಿದೆ ಅವುಗಳಲ್ಲಿ ಇದು ಬಾರಿ ವಾಹನ ಚಾಲನ ಉಚಿತ ತರಬೇತಿ ಯೋಜನೆ. ಈ ಯೋಜನೆಯ ಮೂಲಕ ಎಸ್ ಸಿ ಸಮುದಾಯದ ಯುವಕರಿಗೆ ಹೆವಿವಾಹನ ಟ್ರಕ್ ಬಸ್ ಲಾರಿಗಳು ಚಾಲನೆ ಕಲ್ಪಿಸಿ ಮಾನ್ಯ ಪರವಾಗಿ ಪಡೆದು ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ.
ಯೋಜನೆಯ ಉದ್ದೇಶವೇನೆಂದರೆ
- ಪರಿಶಿಷ್ಟ ಜಾತಿಯವರು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆ ಅದರ ಜೊತೆಗೆ ಬಾರಿ ವಾಹನ ಚಲನೆ ತರಬೇತಿ ಯೋಜನೆಯ ಮುಖ್ಯ ಉದ್ದೇಶ ಇದಾಗಿದೆ
- ಸ್ವಾಲಂಬಿ ಜೀವನಕ್ಕೆ ದಾರಿ ಮಾಡಿಕೊಡುವುದು
- ಚಾಲನ ವೃತ್ತಿಯಲ್ಲಿ ಮಾನ್ಯ ಪ್ರಮಾಣ ಪತ್ರದೊಂದಿಗೆ ಅವಕಾಶವನ್ನು ಒದಗಿಸಿಕೊಡುವುದು
- ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಸ್ಥಾನವನ್ನು ಪಡೆಯುವ ಸಲುವಾಗಿ
ಇದನ್ನು ಓದಿ; ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದರೆ ಈ ಕೆಲಸ ಮಾಡಲೇಬೇಕು
ಸರ್ಕಾರದವರು ಇವತ್ತು ಬಾರಿ ವಾಹನ ಚಾಲನೆ ತರಬೇತಿಯನ್ನು ಯಾಕೆ ಹಮ್ಮಿಕೊಂಡಿದ್ದಾರೆ. ಅಂದರೆ ಈಗಿನ ಕಾಲದಲ್ಲಿ ಸಾರಿಗೆ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಹಾಗೆ ಸರಕು ಸಾಗಾಣಿಕೆ ಸಾರ್ವಜನಿಕ ಸಾರಿಗೆ ಕಾಸಿಗಿ ಕಂಪನಿಗಳಲ್ಲಿ ಈ ಕಾಮರ್ಸ್ ಡಿಲವರಿ ಇತರೆ, ಕ್ಷೇತ್ರಗಳಲ್ಲಿ ಭಾರಿ ವಾಹನ ಚಾಲಕರ ಅಗತ್ಯತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಪಡೆದ ಚಾಲಕರಿಗೆ ಹೆಚ್ಚಿನ ಬೇಡಿಕೆ ಇದೆ, ಹಾಗಾಗಿ ಸರ್ಕಾರದವರು ಎಸ್ ಸಿ ಅಭ್ಯರ್ಥಿಗಳಿಗೆ ಈ ಒಂದು ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ. ಎಲ್ಲರೂ ಸಹ ಬೇಗನೆ ಅರ್ಜಿ ಸಲ್ಲಿಸಿ ನೀವು ಉಚಿತ ತರಬೇತಿನ ಪಡೆಯಿರಿ ಹಾಗೆ ಈ ಒಂದು ಕ್ಷೇತ್ರಗಳಲ್ಲಿ ನೀವು ಉದ್ಯೋಗವನ್ನು ಪಡೆದುಕೊಳ್ಳಿ
ಯಾರು ಯೋಜನೆಗೆ ಅರ್ಜೆನ ಸಲ್ಲಿಸಬಹುದುಮತ್ತು ಅರ್ಹತೆಗಳು
- ಪರಿಶಿಷ್ಟ ಜಾತಿ ಎಸ್ ಸಿ ಸಮುದಾಯದವರಾಗಿರಬೇಕು
- ವಯಸ್ಸು ಸಾಮಾನ್ಯವಾಗಿ 21 ರಿಂದ 45 ವರ್ಷದ ಒಳಗಿರಬೇಕು
- ಕನಿಷ್ಠ ಎಂಟನೇ ಅಥವಾ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು
- ಮಾನ್ಯLMV ಲೈಟ್ ಮೋಟಾರ್ ವಾಹನ ಚಾಲನ ಪರವಾಗಿ ಹೊಂದಿರಬೇಕು
- ವೈದ್ಯಕೀಯವಾಗಿ ಆರೋಗ್ಯಕರವಾಗಿರಬೇಕು ಮತ್ತು (ಮೆಡಿಕಲ್ ಫಿಟ್ನೆಸ್ ಪ್ರಮಾಣ ಪತ್ರ ಅಗತ್ಯ ಬೇಕಾಗುತ್ತೆ)
ನಿಮಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತೆ 30 ದಿನಗಳವರೆಗೆ ಊಟ ಮತ್ತು ವಸತಿಯೊಂದಿಗೆ ನಿಮಗೆ ಈ ತರಬೇತಿಯಲ್ಲಿ ಏನೆಲ್ಲ ಕಲಿಸುತ್ತಾರೆ. ಅಂದರೆ ಟ್ರಾಫಿಕ್ ನಿಯಮಗಳು, ರಸ್ತೆ ಸುರಕ್ಷಿತ ನಿಯಮಗಳು, ವಾಹನಗಳ ಮೂಲಕ ರಚನೆ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳುವ ಕ್ರಮಗಳು ,ಹಾಗೂ ಇಂಜಿನ್ ಮತ್ತು ವಾಹನ ನಿರ್ವಹಣೆ, ಮೂಲ ಭಾಗಗಳ ಬಗ್ಗೆ, ಸಂಪೂರ್ಣವಾಗಿ ನಿಮಗೆ ಇಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಾರೆ . ಹೆವಿವಾಹನ ಚಾಲನೆ ಅಭ್ಯಾಸ, ಗೇರ್ ವ್ಯವಸ್ಥೆ ಮತ್ತು ನಿಯಂತ್ರಣ, ಬೆಟ್ಟ ಪ್ರದೇಶಗಳಲ್ಲಿ ಯಾವ ರೀತಿಯಾಗಿ ವಾಹನ ಚಲಾವಣೆ ಮಾಡಬೇಕು, ಹಾಗೂ ರಾತ್ರಿ ಚಾಲನೆ ಹೇಗೆ ಮಾಡಬೇಕು.
ಇದನ್ನು ಓದಿ; PMEGP 50 ಯೋಜನೆಯಿಂದ ಲಕ್ಷದವರೆಗೆ ಸಾಲ ಸಿಗುತ್ತೆ35% ಸಬ್ಸಿಡಿ
PMEGP 50 ಯೋಜನೆಯಿಂದ ಲಕ್ಷದವರೆಗೆ ಸಾಲ ಸಿಗುತ್ತೆ35% ಸಬ್ಸಿಡಿ
ತರಬೇತಿ ಮುಗಿದ ನಂತರ ಹರರಾದ ಅಭ್ಯರ್ಥಿಗಳಿಗೆ ತರಬೇತಿ ಪಡೆದ ಪ್ರಮಾಣ ಪತ್ರ ಸಹ ನೀಡ್ತಾರೆ ಜೊತೆಗೆ ನೀವು ಹೆವಿ ಲೈಸೆನ್ಸ್ ಗೆ ಅಪ್ಲೈ ಮಾಡಲು ಅನುಕೂಲ ಮಾಡಿಕೊಡುತ್ತಾರೆ.
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳು ಬೇಕಾಗುತ್ತವೆ:
- ಜಾತಿ ಪ್ರಮಾಣಪತ್ರ
- ಆಧಾರ್ ಕಾರ್ಡ್
- ವಯಸ್ಸಿನ ಪ್ರಮಾಣಪತ್ರ (SSLC / ಜನನ ಪ್ರಮಾಣಪತ್ರ)
- ವಿದ್ಯಾಭ್ಯಾಸ ಪ್ರಮಾಣಪತ್ರ
- LMV ಚಾಲನಾ ಪರವಾನಗಿ ಪ್ರತಿಗಳು
- ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋಗಳು
- ಬ್ಯಾಂಕ್ ಖಾತೆ ವಿವರ
ಕೆಲವೊಮ್ಮೆ ಆದಾಯ ಪ್ರಮಾಣಪತ್ರವೂ ಕೇಳಬಹುದು
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಕೆಳಗಿನ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು:
- ತಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ
- ತಾಲೂಕು ಕಚೇರಿ ಅಥವಾ ಗ್ರಾಮ ಪಂಚಾಯಿತಿ ಮೂಲಕ ಮಾಹಿತಿ ಪಡೆಯಬಹುದು
- ಕೆಲವೊಮ್ಮೆ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿ ಸೌಲಭ್ಯ ಲಭ್ಯವಿರುತ್ತದೆ,
ಅರ್ಜಿ ಸಲ್ಲಿಸಿದ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಯ್ಕೆಯಾದವರಿಗೆ ತರಬೇತಿ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಇದನ್ನು ಓದಿ; ಉದ್ಯಮಶೀಲತಾಅಭಿವೃದ್ಧಿಯೋಜನೆ:
ನಿಮಗೆ ಇಲ್ಲಿ ಉಚಿತವಾಗಿ ಡ್ರೈವಿಂಗ್ ಲೈಸನ್ಸ್ ನೀಡುತ್ತಾರೆ ಯಾರೆಲ್ಲಾ ಡ್ರೈವಿಂಗ್ ಲೈಸೆನ್ಸ್ ಇಲ್ಲ ಹಾಗೂ ಯಾರೆಲ್ಲಾ ಅಭ್ಯರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿಯನ್ನು ಪಡೆಯಬೇಕು ಎನ್ನುವವರು ತಪ್ಪದೆ ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ 30 ದಿನಗಳವರೆಗೆ ನಿಮಗೆ ಅಭ್ಯಾಸ ಮಾಡಿಸಿ ಜೊತೆಗೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ಆರ್ ಟಿ ಓ ಆಫೀಸ್ ನಿಂದ ನಿಮಗೆ ನೀಡುತ್ತಿದ್ದಾರೆ ಯಾರು ಇವಂದು ಯೋಜನೆಯನ್ನು ಮಿಸ್ ಮಾಡಿಕೊಳ್ಳಬೇಡಿ ಎಲ್ಲರೂ ಸಹ ಅರ್ಜಿಯನ್ನು ಸಲ್ಲಿಸಿ
ಹೆಚ್ಚಿನ ಮಾಹಿತಿ ಬೇಕು ಅಂದರೆ ಕೆಳಗಿರುವ ಪ್ರತಿಯೊಂದು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳ ನಂಬರ್ಗಳು ಹಾಗೂ ಅವರ ಹೆಸರುಗಳ ಸಮೇತ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿರುತ್ತೇನೆ ಅವರ ನಂಬರಿಗೆ ನೀವು ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಸಹನೆ ಪಡೆದುಕೊಳ್ಳಬಹುದು,
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು
ಬೆಂಗಳೂರು ನಗರ
ಲಕ್ಷ್ಮಣ ರೆಡ್ಡಿ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬೆಂಗಳೂರು ನಗರ ಜಿಲ್ಲೆ
ಮೊಬೈಲ್ : +91 9480843019
ದೂರವಾಣಿ ಸಂಖ್ಯೆ: 080 22240448Email:dswourban@gmail.com
ಬೆಂಗಳೂರು ಗ್ರಾಮಾಂತರ
ಶ್ರೀಮತಿ. ಪ್ರೇಮಾ ಟಿ ಎಲ್ ಎಸ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ : +91 9480843020
ದೂರವಾಣಿ ಸಂಖ್ಯೆ:080 22240483Email:dswoblorerural@gmail.com
ಬಾಗಲಕೋಟೆ
ಶ್ರೀ ರಮೇಶ್ ಚವ್ಹಾಣ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬಾಗಲಕೋಟೆ ಜಿಲ್ಲೆ
ಮೊಬೈಲ್ : +91 9480843021
ದೂರವಾಣಿ ಸಂಖ್ಯೆ:08354 235526Email:dswobagalkot@gmail.com
ಬೆಳಗಾವಿ
ಶ್ರೀ ರಾಮನಗೌಡ ಕನ್ನೊಳ್ಳಿ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬೆಳಗಾವಿ ಜಿಲ್ಲೆ
ಮೊಬೈಲ್ : +91 9480843022
ದೂರವಾಣಿ ಸಂಖ್ಯೆ:0831 2407245Email:dsw.bgm@gmail.com
ಬಳ್ಳಾರಿ
ಶ್ರೀ ಚಿದಾನಂದಪ್ಪ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬಳ್ಳಾರಿ ಜಿಲ್ಲೆ
ಮೊಬೈಲ್ : +91 9480843023
ದೂರವಾಣಿ ಸಂಖ್ಯೆ:08392 267932Email:dswobellary@gmail.com
ಬೀದರ್
ಶ್ರೀ ಪ್ರಕಾಶ್ ಸೂರ್ಯವಂಶಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಬೀದರ್ ಜಿಲ್ಲೆ
ಮೊಬೈಲ್ : +91 9480843024
ದೂರವಾಣಿ ಸಂಖ್ಯೆ:08482 233147Email:bdr_dswo@yahoo.com
ವಿಜಯಪುರ
ಶ್ರೀ ಮಹೇಶ್ ಪೋತದಾರ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ವಿಜಯಪುರ ಜಿಲ್ಲೆ
ಮೊಬೈಲ್ : +91 9480843025
ದೂರವಾಣಿ ಸಂಖ್ಯೆ:08352 276124Email:dswovjp@gmail.com
ಚಾಮರಾಜನಗರ
ಶ್ರೀಮತಿ ಬಿಂಧ್ಯಾ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಚಾಮರಾಜನಗರ ಜಿಲ್ಲೆ
ಮೊಬೈಲ್ : +91 9480843026
ದೂರವಾಣಿ ಸಂಖ್ಯೆ:08226 222855Email:dswochanagards@gmail.com
ಚಿಕ್ಕಬಳ್ಳಾಪುರ
ಶ್ರೀ ತೇಜ್ ಆನಂದ್ ರೆಡ್ಡಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಚಿಕ್ಕಬಳ್ಳಾಪುರ ಜಿಲ್ಲೆ
ಮೊಬೈಲ್ : +91 9480843027
ದೂರವಾಣಿ ಸಂಖ್ಯೆ:08156 277116Email:dswocbpur@gmail.com
ಚಿಕ್ಕಮಗಳೂರು
ಮಾಲತಿ ಬಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಚಿಕ್ಕಮಗಳೂರು ಜಿಲ್ಲೆ
ಮೊಬೈಲ್ : +91 9480843028
ದೂರವಾಣಿ ಸಂಖ್ಯೆ:08262 220780Email:dswo.ckm@gmail.com
ಚಿತ್ರದುರ್ಗ
ಶ್ರೀ ಮಲ್ಲಿಕಾರ್ಜುನ ಬಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಚಿತ್ರದುರ್ಗ ಜಿಲ್ಲೆ
ಮೊಬೈಲ್ : +91 9480843029
ದೂರವಾಣಿ ಸಂಖ್ಯೆ:08194 222937Email:ddswdcta@gmail.com
ದಕ್ಷಿಣ ಕನ್ನಡ
ಡಾ. ಬಿ.ಎಸ್.ಹೇಮಲತಾ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 9480843030
ದೂರವಾಣಿ ಸಂಖ್ಯೆ:0824 2451237Email:ddswmng@gmail.com
ದಾವಣಗೆರೆ
ಶ್ರೀ ಕೆ.ನಾಗರಾಜ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ದಾವಣಗೆರೆ ಜಿಲ್ಲೆ
ಮೊಬೈಲ್ : +91 9480843031
ದೂರವಾಣಿ ಸಂಖ್ಯೆ:08192 231782Email:dswodvg@rediffmail.com
ಧಾರವಾಡ
ಶುಭ.ಪಿ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಧಾರವಾಡ ಜಿಲ್ಲೆ
ಮೊಬೈಲ್ : +91 9480843032
ದೂರವಾಣಿ ಸಂಖ್ಯೆ:0836 2447201Email:dswo.dharwad@gmail.com
ಗದಗ
ಶ್ರೀಮತಿ ನಂದಾ ಹಣಬರಟ್ಟಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಗದಗ ಜಿಲ್ಲೆ
ಮೊಬೈಲ್ : +91 9480843033
ದೂರವಾಣಿ ಸಂಖ್ಯೆ:08372 231828Email:dswogadag@gmail.com
ಕಲ್ಬುರ್ಗಿ
ಶ್ರೀ ಪ್ರೀತಿ ಚಂದ್ರಶೇಖರ ದೊಡ್ಡಮನಿ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಕಲ್ಬುರ್ಗಿ ಜಿಲ್ಲೆ
ಮೊಬೈಲ್ : +91 9480843034
ದೂರವಾಣಿ ಸಂಖ್ಯೆ:08472278621Email:dswoglb@gmail.com
ಹಾಸನ
ಶ್ರೀ ದೂದ್ ಪೀರ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಹಾಸನ ಜಿಲ್ಲೆ
ಮೊಬೈಲ್ : +91 9480843035/9986299432
ದೂರವಾಣಿ ಸಂಖ್ಯೆ:08172268960Email:dswohassan@gmail.com
ಹಾವೇರಿ
ಶ್ರೀ ಪ್ರಶಾಂತವರಗಪ್ಪನವರ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಹಾವೇರಿ ಜಿಲ್ಲೆ
ಮೊಬೈಲ್ : +91 9480843036
ದೂರವಾಣಿ ಸಂಖ್ಯೆ:08375249292Email:dswohvri-swd-ka@nic.in
ಕೊಡಗು
ಶ್ರೀ ಶೇಖರ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಕೊಡಗು ಜಿಲ್ಲೆ
ಮೊಬೈಲ್ : +91 9480843037
ದೂರವಾಣಿ ಸಂಖ್ಯೆ:08272225531Email:ddswdkodagu@gmail.com
ಕೋಲಾರ
ಶ್ರೀನಿವಾಸನ್.ಎಂ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಕೋಲಾರ ಜಿಲ್ಲೆ
ಮೊಬೈಲ್ : +91 9480843038
ದೂರವಾಣಿ ಸಂಖ್ಯೆ:08152240073Email:Jointdirector.kolar@gmail.com
ಕೊಪ್ಪಳ
ಶ್ರೀ ಅಜ್ಜಪ್ಪ ಸೊಗಲದ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಕೊಪ್ಪಳ ಜಿಲ್ಲೆ
ಮೊಬೈಲ್ : +91 9480843039
ದೂರವಾಣಿ ಸಂಖ್ಯೆ:08539220138Email:dswo_koppal@yahoo.inswl_kpl@yahoo.in
ಮಂಡ್ಯ
ಶ್ರೀನಿವಾಸ್ ಕೆ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಮಂಡ್ಯ ಜಿಲ್ಲೆ
ಮೊಬೈಲ್ : +91 9480843040
ದೂರವಾಣಿ ಸಂಖ್ಯೆ:08232220772Email:dswomandya@gmail.com
ಮೈಸೂರು
ಶ್ರೀ ಬಿ.ರಂಗೇಗೌಡ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಮೈಸೂರು ಜಿಲ್ಲೆ
ಮೊಬೈಲ್ : +91 9480843041
ದೂರವಾಣಿ ಸಂಖ್ಯೆ:08212344661Email:dswomysore9@gmail.com
ರಾಯಚೂರು
ಶ್ರೀಮತಿ ಸಿಂಧು ಹೆಚ್.ಎಸ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ರಾಯಚೂರು ಜಿಲ್ಲೆ
ಮೊಬೈಲ್ : +91 9480843042
ದೂರವಾಣಿ ಸಂಖ್ಯೆ:08532231091Email:ddswdraichur@gmail.com
ರಾಮನಗರ
ಶ್ರೀ ಎಂ ವಿ ಶಿವಕುಮಾರ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ರಾಮನಗರ ಜಿಲ್ಲೆ
ಮೊಬೈಲ್ : +91 9480843043
ದೂರವಾಣಿ ಸಂಖ್ಯೆ:08027273003Email:dswormgm12@gmail.com
ಶಿವಮೊಗ್ಗ
ಶ್ರೀ ಮಲ್ಲೇಶಪ್ಪ.ಡಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಶಿವಮೊಗ್ಗ ಜಿಲ್ಲೆ
ಮೊಬೈಲ್ : +91 9480843044
ದೂರವಾಣಿ ಸಂಖ್ಯೆ:08182249241Email:dswsmg@gmail.com
ತುಮಕೂರು
ಶ್ರೀ ಎಸ್ ಕೃಷ್ಣಪ್ಪ
ಜಂಟಿ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ತುಮಕೂರು ಜಿಲ್ಲೆ
ಮೊಬೈಲ್ : +91 9480843045
ದೂರವಾಣಿ ಸಂಖ್ಯೆ:08162278132Email:tumkur.dswo@gmail.com
ಉಡುಪಿ
ಶ್ರೀ ನಾರಾಯಣ ಸ್ವಾಮಿ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಉಡುಪಿ ಜಿಲ್ಲೆ
ಮೊಬೈಲ್ : +91 9480843046
ದೂರವಾಣಿ ಸಂಖ್ಯೆ:0820 2574892Email:ddswudp@gmail.com
ಉತ್ತರ ಕನ್ನಡ
ಉಮೇಶ್ ವೈ ಕೆ
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಉತ್ತರ ಕನ್ನಡ ಜಿಲ್ಲೆ
ಮೊಬೈಲ್ : +91 9480843047
ದೂರವಾಣಿ ಸಂಖ್ಯೆ:08382 226514Email:ddswo.karwar@gmail.com
ಯಾದಗಿರಿ
ಶ್ರೀ ಚನ್ನಬಸಪ್ಪ ಎಸ್.ಎಸ್
ಉಪ ನಿರ್ದೇಶಕರು
ಸಮಾಜ ಕಲ್ಯಾಣ ಇಲಾಖೆ
ಯಾದಗಿರಿ ಜಿಲ್ಲೆ
ಮೊಬೈಲ್ : +91 9480843048
ದೂರವಾಣಿ ಸಂಖ್ಯೆ:08473253741Email:dswoyadgiri@gmail.com
1 thought on “30 ದಿನಗಳವರೆಗೆ ಉಚಿತ ತರಬೇತಿ ಹಾಗೂ RTO ದಿಂದ ಉಚಿತಲೈಸೆನ್ಸ್”