ನಮಸ್ಕಾರ ಸ್ನೇಹಿತರೆ ನೀವು ಸ್ವಂತ ಬಿಸ್ನೆಸ್ ಆರಂಭಿಸಬೇಕು ಅಂದರೆ ಹಣದ ಸಮಸ್ಯೆ ಏನಾದರೂ ಇದ್ದರೆ ನೀವು ಪಿಎಂಇಜಿಪಿ ಯೋಜನೆಯಿಂದ ಹಣವನ್ನು ಪಡೆದುಕೊಳ್ಳಬಹುದು ಅದು ಯಾವ ರೀತಿ ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಆರ್ಟಿಕಲ್ ನಲ್ಲಿ ಇದೆ ನೀವು ಸಂಪೂರ್ಣವಾಗಿ ಓದಿದರೆ ನಿಮಗೆ ಎಲ್ಲಾ ರೀತಿಯ ಮಾಹಿತಿ ಇದರಲ್ಲಿ ದೊರಕುತ್ತೆ. ಅರ್ಜಿ , ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದನ್ನ ನೀವು ತಿಳಿಯಬೇಕು ಎಂದರೆ ಕೆಳಗೆ ಇರುವ ಕ್ಲಿಕನ್ನು ಆಪ್ಷನ್ ಮೇಲೆ ಕ್ಲಿಕ್ ಮಾಡಿ ನೀವು ನೇರವಾಗಿ ನಮ್ಮ ಒಂದು youtube ಚಾನೆಲ್ ಅಲ್ಲಿ ಅಪ್ಲೋಡ್ ಮಾಡಿರುತ್ತೇವೆ ಅದರಿಂದ ಸಹ ನೀವು ವಿಡಿಯೋವನ್ನ ನೋಡಿ ನೀವು ಅರ್ಜಿಯನ್ನು ಸಲ್ಲಿಸಬಹುದು ತುಂಬಾ ಸುಲಭವಾಗಿ ವಿಧಾನ ಈ ಯೋಜನೆಯಲ್ಲಿ ಯಾರಿಗೆಲ್ಲ ಹಣ ದೊರಕುತ್ತೆ ಮತ್ತು ಯಾವ ಬಿಸಿನೆಸ್ ಗೆ ಎಷ್ಟು ಹಣ ಮತ್ತು ಯಾವ ಕೆಟಗರಿಗೆ ಎಷ್ಟು ಸಬ್ಸಿಡಿ ಸಿಗುತ್ತೆ ಅನ್ನೋದನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ ದಯವಿಟ್ಟು ಸಂಪೂರ್ಣವಾಗಿ ಓದಿ ಓದಿದರೆ ಮಾತ್ರ ನಿಮಗೆ ಅರ್ಥವಾಗುತ್ತೆ ಇಲ್ಲವಾದರೆ ಏನು ಅರ್ಥ ಆಗೋದಿಲ್ಲ ಮುಂದುವರ್ಸೋಣ ಬನ್ನಿ.
PMEGP ಅಂದ್ರೆ
Prime Minister’s Employment Generation Programme
ಇದು ಕೇಂದ್ರ ಸರ್ಕಾರದ ಯೋಜನೆ
ಮುಖ್ಯ ಉದ್ದೇಶ 👉
✔️ ನಿರುದ್ಯೋಗಿಗಳಿಗೆ ಉದ್ಯೋಗ
✔️ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ
✔️ ಗ್ರಾಮೀಣ ಮತ್ತು ನಗರ ಯುವಕರಿಗೆ ಬಿಸಿನೆಸ್ ಅವಕಾಶ
DIC (District Industries Centre)
ಈ ಲಿಂಕ್ ಹಾವೇರಿ ಜಿಲ್ಲೆಗೆ ಸಂಬಂಧಪಟ್ಟಂತೆ ಮತ್ತು ನಿಮ್ಮ ಜಿಲ್ಲೆಯ ಲಿಂಕನ್ನು ಓಪನ್ ಮಾಡಿ ನೀವು ಹೆಚ್ಚಿನ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು
KVIC (Khadi & Village Industries Commission)
ಟೇಲರಿಂಗ್ ಯುನಿಟ್
ಫುಡ್ ಪ್ರೊಸೆಸಿಂಗ್
ಮಸಾಲಾ ಪೌಡರ್
ಬ್ಯೂಟಿ ಪಾರ್ಲರ್
ಮೆಕ್ಯಾನಿಕ್ ಶಾಪ್
ಮೊಬೈಲ್ ಶಾಪ್
ಹೋಟೆಲ್ / ಟೀ ಸ್ಟಾಲ್
ಡೈರಿ ಫಾರ್ಮಿಂಗ್
ಪೇಪರ್ ಪ್ಲೇಟ್ ಯುನಿಟ್
ಡಿಜಿಟಲ್ ಸೇವೆಗಳು
ಯಾವ ಯಾವ ಬಿಸಿನೆಸ್ ಗಳಿಗೆ ಎಷ್ಟು ಹಣ ಸಿಗುತ್ತೆ, ಅದರ ಜೊತೆಗೆ ಎಷ್ಟು ಸಬ್ಸಿಡಿ ಸಿಗುತ್ತೆ ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಈ ರೀತಿಯಾಗಿದೆ ಮ್ಯಾನುಫ್ಯ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅಂದರೆ ಉತ್ಪಾದನೆ ಘಟಕ ಗರಿಷ್ಠ ಸಾಲ 50 ಲಕ್ಷದವರೆಗೆ ಸಾಲ ಸಿಗುತ್ತೆ ಹಾಗೆ ಸರ್ವಿಸ್ ಬುಸಿನೆಸ್ ಶಾಪ್ ಇತರೆ ಒಂದು ಕೆಲಸವನ್ನ ಮಾಡುತ್ತಿರುವಂತವರಿಗೆ ಪಿಎಂಇಜಿಪಿ ವತಿಯಿಂದ 20 ಲಕ್ಷದವರೆಗೆ ಸಾಲ ಸಿಗುತ್ತೆ. ಇದನ್ನ ನೀವು ಸಿಂಪಲ್ಲಾಗಿ ಅರ್ಜಿಯನ್ನು ಸಲ್ಲಿಸಬಹುದು ಅಂತರ ಜೊತೆಗೆ ಇಲ್ಲಿ
ನಿಮಗೆ ನಿಮ್ಮ ಪಾಲು ; ಸಾಮಾನ್ಯ ವರ್ಗದವರಿಗೆ 10% ಇರುತ್ತದೆ ಹಾಗೆ ಎಸ್ಸಿ ಎಸ್ಟಿ ಒಬಿಸಿ ಹಾಗೂ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ 5% ಒಂದು ನಿಮ್ಮ ಪಾಲು ಇರುತ್ತದೆ ಹಾಗೆ ಸಬ್ಸಿಡಿ ಇಲ್ಲಿ ನಗರ ಹಾಗೂ ಗ್ರಾಮೀಣ ಮಟ್ಟದವರಿಗೆ ಬೇರೆ ಬೇರೆ ರೀತಿಯಲ್ಲಿ ಸಬ್ಸಿಡಿಯನ್ನು ನೀಡಲಾಗಿರುತ್ತದೆ ಅದು ಯಾವ ರೀತಿ ಅಂದರೆ,
PMEGP ಸಬ್ಸಿಡಿ ವಿವರ :
| ನಗರ ಪ್ರದೇಶ | ಗ್ರಾಮೀಣ ಪ್ರದೇಶ | ||
| ಸಾಮಾನ್ಯ ವರ್ಗ | 15% ಸಬ್ಸಿಡಿ | · ಸಾಮಾನ್ಯ ವರ್ಗ | 25% ಸಬ್ಸಿಡಿ |
| ವಿಶೇಷ ವರ್ಗ | 25% ಸಬ್ಸಿಡಿ | · ವಿಶೇಷ ವರ್ಗ | 35% ಸಬ್ಸಿಡಿ |
ಬೇಕಾಗುವ ದಾಖಲೆಗಳು
✔️ ಆಧಾರ್ ಕಾರ್ಡ್
✔️ ಪಾನ್ ಕಾರ್ಡ್
✔️ ಪಾಸ್ಪೋರ್ಟ್ ಫೋಟೋ
✔️ ಜಾತಿ ಪ್ರಮಾಣ ಪತ್ರ (ಇದ್ರೆ)
✔️ ಬಿಸಿನೆಸ್ ಪ್ರಾಜೆಕ್ಟ್ ರಿಪೋರ್ಟ್
✔️ ಬ್ಯಾಂಕ್ ಪಾಸ್ ಬುಕ್
PMEGP ಗೆ ಹೇಗೆ ಅಪ್ಲೈ ಮಾಡಬೇಕು?
Step 1:
Google ನಲ್ಲಿ “PMEGP Online Application” ಎಂದು ಸರ್ಚ್ ಮಾಡಿ
Step 2:
Official website ಗೆ ಹೋಗಿ
New Application” ಕ್ಲಿಕ್ ಮಾಡಿ
Step 3:
ವೈಯಕ್ತಿಕ ವಿವರ
ಬಿಸಿನೆಸ್ ವಿವರ
ಬ್ಯಾಂಕ್ ಆಯ್ಕೆ
Step 4:
ಡಾಕ್ಯುಮೆಂಟ್ ಅಪ್ಲೋಡ್ ಮಾಡಿ
Submit ಮಾಡಿ
ನಂತರ:
DIC / KVIC ಪರಿಶೀಲನೆ
ಇಂಟರ್ವ್ಯೂ
ಬ್ಯಾಂಕ್ ಲೋನ್ ಅಪ್ರೂವಲ್
1. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ
2. PMEGP ಅಡಿಯಲ್ಲಿ ಯೋಜನೆಗಳನ್ನು ಸ್ಥಾಪಿಸಲು ಸಹಾಯಕ್ಕಾಗಿ ಯಾವುದೇ ಆದಾಯ ಮಿತಿ ಇರುವುದಿಲ್ಲ.
3. ಉತ್ಪಾದನಾ ವಲಯದಲ್ಲಿ ರೂ.10 ಲಕ್ಷಕ್ಕಿಂತ ಹೆಚ್ಚಿನ ಮತ್ತು ಸೇವಾ/ವ್ಯಾಪಾರ ವಲಯದಲ್ಲಿ ರೂ.5 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಯೋಜನಾ ಸ್ಥಾಪನೆಗೆ, ಫಲಾನುಭವಿಗಳು ಕನಿಷ್ಠ VIII ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 4.
PMEGP ಅಡಿಯಲ್ಲಿ ನಿರ್ದಿಷ್ಟವಾಗಿ ಮಂಜೂರಾದ ಹೊಸ ಕಾರ್ಯಸಾಧ್ಯ ಯೋಜನೆಗಳಿಗೆ ಮಾತ್ರ ಯೋಜನೆಯಡಿಯಲ್ಲಿ ಸಹಾಯ ಲಭ್ಯವಿದೆ.
5. ಅಸ್ತಿತ್ವದಲ್ಲಿರುವ ಘಟಕಗಳು ಮತ್ತು ಈಗಾಗಲೇ ಯಾವುದೇ ಸರ್ಕಾರಿ ಸಬ್ಸಿಡಿಯನ್ನು ಪಡೆದಿರುವ ಘಟಕಗಳು (PMRY, REGP, PMEGP, CMEGP ಅಥವಾ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಇತರ ಯೋಜನೆಯ ಅಡಿಯಲ್ಲಿ) ಅರ್ಹವಾಗಿರುವುದಿಲ್ಲ.
6. ಬಂಡವಾಳ ವೆಚ್ಚವಿಲ್ಲದ ಯೋಜನೆಗಳು (ಅವಧಿ ಸಾಲ) ಅರ್ಹವಾಗಿರುವುದಿಲ್ಲ.
7. ಭೂಮಿಯ ವೆಚ್ಚವನ್ನು ಯೋಜನಾ ವೆಚ್ಚದ ಅಡಿಯಲ್ಲಿ ಒಳಗೊಳ್ಳಲಾಗುವುದಿಲ್ಲ.
8. ಎಲ್ಲಾ ಅನುಷ್ಠಾನ ಸಂಸ್ಥೆಗಳು (KVIC, KVIB, DIC ಮತ್ತು ಕಾಯಿರ್ ಬೋರ್ಡ್) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಬಹುದು.
9. ಅರ್ಜಿದಾರರು ಮಾನ್ಯ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು.
10. ಅರ್ಜಿದಾರರು ಆಧಾರ್ ಸಂಖ್ಯೆ, ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ಜನಸಂಖ್ಯಾ ವಿವರಗಳನ್ನು UIDAI ಸರ್ವರ್ನಿಂದ ದೃಢೀಕರಿಸಲು ತಮ್ಮ ಒಪ್ಪಿಗೆಯನ್ನು ನೀಡಬೇಕು.
ಆನ್ಲೈನ್ ಅರ್ಜಿಗೆ ಅಗತ್ಯವಿರುವ ಸ್ಕ್ಯಾನ್ ಮಾಡಿದ ದಾಖಲೆಗಳು (1 MB ವರೆಗಿನ):
1. ಪಾಸ್ಪೋರ್ಟ್ ಗಾತ್ರದ ಫೋಟೋ
2. ಅತ್ಯುನ್ನತ ಶೈಕ್ಷಣಿಕ ಅರ್ಹತೆ
3. ಯೋಜನಾ ವರದಿ ಸಾರಾಂಶ/ ವಿವರವಾದ ಯೋಜನಾ ವರದಿ
4. ಸಾಮಾಜಿಕ/ ವಿಶೇಷ ವರ್ಗದ ಪ್ರಮಾಣಪತ್ರ, ಅನ್ವಯವಾಗಿದ್ದರೆ
5. ಗ್ರಾಮೀಣ ಪ್ರದೇಶದ ಪ್ರಮಾಣಪತ್ರ ಅನ್ವಯವಾಗಿದ್ದರೆ
ಆನ್ಲೈನ್ ಅರ್ಜಿ ಸಲ್ಲಿಸುವ ಹಂತಗಳು
1. ನಿಮ್ಮ ಅರ್ಹತೆಯನ್ನು ಪರಿಶೀಲಿಸಿ2. ಆಧಾರ್ ವಿವರಗಳನ್ನು ಆನ್ಲೈನ್ನಲ್ಲಿ ಮೌಲ್ಯೀಕರಿಸಿ/ದೃಢೀಕರಿಸಿ3. ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಲಾಗುವ ಬಳಕೆದಾರ ID ಮತ್ತು ಪಾಸ್ವರ್ಡ್ನ ಉತ್ಪಾದನೆ.4. ಹೆಚ್ಚಿನ ವಿವರಗಳನ್ನು ಭರ್ತಿ ಮಾಡಲು PMEGP ಪೋರ್ಟಲ್ಗೆ ಲಾಗಿನ್ ಮಾಡಿ5. ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ6. ಸ್ಕೋರ್ ಕಾರ್ಡ್ ಅನ್ನು ಭರ್ತಿ ಮಾಡಿ ಮತ್ತು ವಿವರಗಳನ್ನು ಪರಿಶೀಲಿಸಿ7. ಅಂತಿಮ ಸಲ್ಲಿಕೆಅರ್ಜಿದಾರರು ಅಂತಿಮ ವಿತರಣೆ ಮತ್ತು MM ಸಬ್ಸಿಡಿಯ ಹೊಂದಾಣಿಕೆಯವರೆಗೆ ಅರ್ಜಿ ನಮೂನೆ ಸಲ್ಲಿಕೆಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯ, ಕೆವಿಐಸಿ, ಮುಂಬೈ ( pmegpeportal.kvic@gov.in ) ಇವರಿಂದ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ನಿರ್ವಹಿ
ಇನ್ನು ನಿಮಗೆ ಹೆಚ್ಚಿನ ಮಾಹಿತಿ ಬೇಕು ಅಂದರೆ ಕೆಳಗೆ ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡಿ ನಿಮಗೆ ಯಾವ ರೀತಿಯಾಗಿ ನನ್ನಿಂದ ಸಹಾಯ ಬೇಕು ಎಂಬುದನ್ನ ಸರಿಯಾದ ರೀತಿಯಲ್ಲಿ ಕಮೆಂಟ್ ಮಾಡಿದರೆ ನನಗೆ ಅರ್ಥವಾಗುತ್ತೆ ಹಾಗೆ ಮುಂದಿನ ಭಾಗದಲ್ಲಿ ನಿಮಗೆ ಏನೆಲ್ಲಾ ಸಮಸ್ಯೆಯಾಗಿದೆ ಮತ್ತು ಯಾಕೆ ಆಗ್ತಾ ಇದೆ ಮತ್ತು ಯಾವುದೇ ಅನ್ನೋದನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ ಎಲ್ಲರಿಗೂ ಧನ್ಯವಾದಗಳು